ವೆ೦ಕನ ಚಿ೦ತನೆ - ೨

ನಗು ಮುಖದ ಹಿ೦ದೆ
ಇರಬಹುದೆ ಸುಖದ ಸ೦ತೆ
ಮನಸಿಗಿಲ್ಲ ನಗುವಿನೊ೦ದಿಗೆ
ಸ೦ಬ೦ದದ ನವಿರು ಚಿ೦ತೆ

ಚಿತೆಗೆಲ್ಲಿದೆ ಸೊನ್ನೆಯ ಪ೦ಕ್ತಿ
ಕತೆಗಿದೆಯೆ ಆರ೦ಭದ ತ೦ತಿ
ಮುಕ್ತಾಯದ ಪದಕಿದೆಯೆ
ಅ೦ತ್ಯದ ವದ೦ತಿ!

View vvbhatus's Full Portfolio
tags: