ವೆ೦ಕನ ಚಿ೦ತನೆ - ೧

ಈ ಬದುಕೆ ಹೀಗೆ
ಗಾಲಿ ತಿರುಗುವ ಹಾಗೆ
ಗಿರಗಿರನೆ ತಿರುಗಿ
ಬರಬರನೆ ಮರುಗಿ
ನಿಮಿಶದ ಸುಖದಿ
ನೊವು ಮರೆವ ಬದುಕೀಗಿ
ಮಾರುತನೆ ಸಾರಥಿ

View vvbhatus's Full Portfolio
tags: